arena theatre
ನಾಮವಾಚಕ
  1. ಚಕ್ರರಂಗಶಾಲೆ; ವರ್ತುಲ ರಂಗಶಾಲೆ; ವರ್ತುಲ ನಾಟಕಶಾಲೆ; ರಂಗಸ್ಥಳದ ಸುತ್ತಲೂ ಪ್ರೇಕ್ಷಕರು ಕುಳಿತುಕೊಳ್ಳುವಂತೆ ಆಸನಗಳನ್ನು ಏರ್ಪಡಿಸಿರುವ ನಾಟಕಶಾಲೆ.
  2. ವರ್ತುಲರಂಗಭೂಮಿಯ ತಂತ್ರ, ವಿಧಾನ, ಮೊದಲಾದವು.